ವಿಜಯಪುರ ಜಿಲ್ಲಾ ಪಂಚಾಯತ್ ನೇಮಕಾತಿ 2023:- 26 ತಾಂತ್ರಿಕ ಸಹಾಯಕ ಹಾಗೂ ತಾಲೂಕುುು ಆಡಳಿತ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಡಿಸೆಂಬರ್ 2022 ರ ವಿಜಯಪುರ ಜಿಲ್ಲಾ ಪಂಚಾಯತ್ ಅಧಿಕೃತ ಆದಿಸೂಚನೆಯ ಮೂಲಕ ತಾಂತ್ರಿಕ ಸಹಾಯಕ ಮತ್ತು ಆಡಳಿತ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ವಾನಿಸಿದೆ.
ವಿಜಯಪುರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳ ಆದಿಸೂಚನೆ
- ಸಂಸ್ಥೆಯ ಹೆಸರು:- ವಿಜಯಪುರ ಜಿಲ್ಲಾ ಪಂಚಾಯತ್
- ಒಟ್ಟು ಹುದ್ದೆಗಳು:- 26
- ಹುದ್ದೆಯ ಸ್ಥಳ:- ವಿಜಯಪುರ - ಕರ್ನಾಟಕ
- ಹುದ್ದೆಗಳ ಹೆಸರು:- ತಾಂತ್ರಿಕ ಸಹಾಯಕ (Technical Assistant) ಮತ್ತು ಆಡಳಿತ ಸಹಾಯಕರು (Administrative Assistants)
- ಸಂಬಳ:- ವಿಜಯಪುರ ಜಿಲ್ಲಾ ಪಂಚಾಯಿತಿ ನಿಯಮಾವಳಿ ಪ್ರಕಾರ
ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ
- ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- 01
- ತಾಂತ್ರಿಕ ಸಹಾಯಕ (ಅರಣ್ಯ):- 10
- ತಾಂತ್ರಿಕ ಸಹಾಯಕ (ಕೃಷಿ):- 02
- ತಾಂತ್ರಿಕ ಸಹಾಯಕ (ತೋಟಗಾರಿಕೆ):- 08
- ತಾಂತ್ರಿಕ ಸಹಾಯಕ (ಸಿವಿಲ್):- 01
- ತಾಲೂಕು MIS ಸಮನ್ವಯಾಅಧಿಕಾರಿ:- 01
- ತಾಲೂಕು IEC ಸಮನ್ವಯಾಅಧಿಕಾರಿ:- 01
- ತಾಲೂಕು ಆಡಳಿತ ಸಹಾಯಕರು:- 02
ವಿಜಯಪುರ ಜಿಲ್ಲಾ ಪಂಚಾಯತ್ ವಿದ್ಯಾರ್ಹತೆ ವಿವರ
- ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- B.E or Tech in Civil Engineer
- ತಾಂತ್ರಿಕ ಸಹಾಯಕ (ಅರಣ್ಯ):- B.Sc, M.Sc in Forest
- ತಾಂತ್ರಿಕ ಸಹಾಯಕ (ಕೃಷಿ):- B.Sc, M.Sc in Agri
- ತಾಂತ್ರಿಕ ಸಹಾಯಕ (ತೋಟಗಾರಿಕೆ):- B.Sc, M.Sc in Horti
- ತಾಂತ್ರಿಕ ಸಹಾಯಕ (ಸಿವಿಲ್):- Diploma, B.E in Civil
- ತಾಲೂಕು MIS ಸಮನ್ವಯಾಅಧಿಕಾರಿ:- Diploma, BCA, B.Sc in Comp. Science
- ತಾಲೂಕು IEC ಸಮನ್ವಯಾಅಧಿಕಾರಿ:- ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ, MSW, ಸಮೂಹ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ
- ತಾಲೂಕು ಆಡಳಿತ ಸಹಾಯಕರು:- B.com
ಅನುಭವದ ವಿವರಗಳು
- ತಾಲೂಕು ತಾಂತ್ರಿಕ ಸಮನ್ವಯಾಧಿಕಾರಿ:- ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
- ತಾಲೂಕು IEC ಸಮನ್ವಯಾಧಿಕಾರಿ:- ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 3 ವರ್ಷಗಳ ಆನಂಭವವನ್ನು ಹೊಂದಿರಬೇಕು.
ವಯಸ್ಸಿನ ಮಿತಿ:-
- ವಿಜಯಪುರ ಜಿಲ್ಲಾ ಪಂಚಾಯತ್ ನೇಮಕಾತಿ ಆದಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮತಿಯನ್ನು ಹೊಂದಿರಬೇಕು
ವಯೋಮಿತಿ ಸಟಿಲಿಕೆ:-
- ವಿಜಯಪುರ ಜಿಲ್ಲಾ ಪಂಚಾಯಿತಿ ನಿಯಮಾವಳಿ ಪ್ರಕಾರ
ಅರ್ಜಿ ಶುಲ್ಕ:-
- ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:-
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:-
- Online ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-12-2022
- Online ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-01-2023
ವಿಜಯಪುರ ಜಿಲ್ಲಾ ಪಂಚಾಯತ್ ಆದಿಸೂಚನೆ ಪ್ರಮುಖ ಲಿಂಕ್ಗಳು
- ಅಧಿಕೃತ ಆದಿಸೂಚನೆ PDF: Click Here
- Online ನಲ್ಲಿ ಅರ್ಜಿ ಸಲ್ಲಿಸಲು: Click Here
- ಅಧಿಕೃತ Website: Click Here
ಗಮನಿಸಿ:- ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ, ಮೊಬೈಲ್ ಸಂಖ್ಯೆ - 9972076343, 08472-230153
Super
ReplyDelete